¡Sorpréndeme!

Ravichandran Ashwin ಈಗ ಬಿಡುವಿನ ಸಮಯದಲ್ಲಿ ಏನು ಮಾಡುತ್ತಿದ್ದಾರೆ | Oneindia Kannada

2021-07-12 141 Dailymotion

ಕೌಂಟಿ ಚಾಂಪಿಯನ್‌ಶಿಪ್‌ನ ಪಂದ್ಯದಲ್ಲಿ ಸರ್ರೆ ತಂಡದ ಪರವಾಗಿ ಸೋಮರ್ಸೆಟ್ ತಂಡದ ವಿರುದ್ಧದ ಪಂದ್ಯದಲ್ಲಿ ಅಶ್ವಿನ್ ಆಡಲಿಳಿದಿದ್ದಾರೆ. ಈ ಪಂದ್ಯದಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ 11 ವರ್ಷಗಳ ಬಳಿಕ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ ಆರ್ ಅಶ್ವಿನ್.
#RavichandranAshwin

Ashwin is playing county just before the England series and he made a record after 11 years